resettlement ರೀಸೆಟಲ್‍ಮೆಂಟ್‍
ನಾಮವಾಚಕ
  1. ಪುನಃ ವಸತಿಗಳಲ್ಲಿ ಸ್ಥಾಪಿಸುವುದು; ಪುನರ್ವಸತಿ ಕಲ್ಪಿಸುವುದು.
  2. ಪುನರ್ವಸತಿ ಆದದ್ದು.
  3. (ದಕ್ಷಿಣ ಆಹ್ರಿಕ) ಕರಿಯರಿಗೆ (Blacks) ಅವರ ತಾಯ್ನಾಡಿನಲ್ಲಿ ಪುನರ್ವಸತಿ ಕಲ್ಪಿಸುವುದು.