resettability ರೀಸೆಟಬಿಲಿಟಿ
ನಾಮವಾಚಕ

(ಯಂತ್ರ, ಯಂತ್ರಭಾಗ, ಮುರಿದ ಮೂಳೆ ಮೊದಲಾದವನ್ನು) ಮತ್ತೆ ಜೋಡಿಸಬಹುದಾಗಿರುವಿಕೆ; ಪುನಃ ಸಂಯೋಜಿಸಬಹುದಾಗಿರುವಿಕೆ.