reset ರೀಸೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ; ವರ್ತಮಾನ ಕೃದಂತ resetting).
  1. (ಯಾವುದೇ ಯಂತ್ರ ಯಾ ಯಂತ್ರಭಾಗ ಯಾ ಮುರಿದ ಮೂಳೆ ಮೊದಲಾದವನ್ನು) ಮತ್ತೆ ಜೋಡಿಸು; ಪುನಃ ಸಂಒಜಿಸು.
  2. (ರತ್ನಗಳನ್ನು) ಪುನಃ–ಜೋಡಿಸು, ಕಟ್ಟು; ಮತ್ತೆ ಹದಿ.