See also 2reservoir
1reservoir ರೆಸರ್ವ್‍ವಾರ್‍
ನಾಮವಾಚಕ
  1. (ಮಣ್ಣುದಂಡೆ ಯಾ ಕಲ್ಲುಕಟ್ಟಡದಿಂದ ರಚಿಸಿದ) ಕಟ್ಟೆ; ಜಲಾಶಯ; ಕೆರೆ; ಸರೋವರ; ಕೊಳ; ಕಲ್ಯಾಣಿ; ಪುಷ್ಕರಿಣಿ; ಕಾರಂಜಿ.
  2. (ಸ್ವಾಭಾವಿಕವಾದ) ಕಟ್ಟೆ; ಕೊಳ; ಹೊಂಡ; ಹಳ್ಳ.
  3. (ಸ್ವಾಭಾವಿಕವೋ ಕೃತಕವೋ ಆದ) ದ್ರವಾಶಯ ಯಾ ಅನಿಲಾಶಯ; ದ್ರವ ಯಾ ಅನಿಲವನ್ನು ಕೂಡಿಡುವ ಯಾ ಅವು ಕೂಡಿ ಕೊಂಡಿರುವ–ಪ್ರದೇಶ.
  4. (ಯಾವುದೇ ದ್ರವ ಯಾ ಅನಿಲವು ಸಂಗ್ರಹಿಸಿಕೊಳ್ಳುವ, ಯಂತ್ರದ ಇಲ್ಲವೆ ದೇಹದ ಭಾಗವಾದ) ದ್ರವದ ಯಾ ಅನಿಲದ ಕೋಶ.
  5. (ವಿಷಯ, ಜ್ಞಾನ, ಶಕ್ತಿ, ಮಾಹಿತಿ ಮೊದಲಾದವುಗಳ) ಕೋಶ; ಭಂಡಾರ.
See also 1reservoir
2reservoir ರೆಸರ್ವ್‍ವಾರ್‍
ಸಕರ್ಮಕ ಕ್ರಿಯಾಪದ

(ಜಲಾಶಯದಲ್ಲಿ ಯಾ ಕೋಶದಲ್ಲಿ) ಕೂಡಿಡು; ಶೇಖರಿಸು; ಸಂಗ್ರಹಿಸು.