reserved ರಿಸರ್ವ್ಡ್‍
ಗುಣವಾಚಕ
  1. ಬಿಗುಮಾನದ; ಸಂಕೋಚದ; ಹೆಚ್ಚಾಗಿ ಮಾತನಾಡದ; ಮಿತಭಾಷಿಯಾದ; ಮನಸ್ಸಿನಲ್ಲಿರುವುದನ್ನು ಗೋಪ್ಯವಾಗಿಡುವ ಸ್ವಭಾವದ; ಅಭಿಪ್ರಾಯ, ಭಾವ ಮೊದಲಾದವನ್ನು ಹೆಚ್ಚಾಗಿ ಹೊರತೋರದ.
  2. ಮೀಸಲಿಟ್ಟ; ಮುಂದಿನ ಬಳಕೆಗಾಗಿ ತೆಗೆದಿಟ್ಟ.