reserpine ರಿಸರ್ಪೀನ್‍
ನಾಮವಾಚಕ

ರಿಸರ್ಪೀನ್‍; ರೌವೋಲಿಯ ಕುಲದ ಸಸ್ಯದಿಂದ ತೆಗೆದ, ಶಮನಕಾರಿಯಾಗಿಯೂ, ರಕ್ತದ ಅಧಿಕ ಒತ್ತಡದ ಚಿಕಿತ್ಸೆಗೂ ಬಳಸುವ ಒಂದು ಆಲ್ಕಲಾಯ್ಡ್‍.