resentfulness ರಿಸೆಂಟ್‍ಹುಲ್‍ನಿಸ್‍
ನಾಮವಾಚಕ

(ತನಗಾದ ಅಪಮಾನ, ಅನ್ಯಾಯ, ನಷ್ಟಕ್ಕಾಗಿ) ಅಸಮಾಧಾನಗೊಂಡಿರುವುದು; ಕೋಪಿಸಿಕೊಂಡಿರುವುದು.