resentful ರಿಸೆಂಟ್‍ಹುಲ್‍
ಗುಣವಾಚಕ

(ತನಗಾದ ಅಪಮಾನ, ಅನ್ಯಾಯ ಯಾ ನಷ್ಟಕ್ಕಾಗಿ) ಮುನಿದ; ಸಿಟ್ಟುಗೊಂಡ; ಅಸಮಾಧಾನಗೊಂಡಿರುವ; ಕೋಪ ತಳೆದಿರುವ.