resent ರಿಸೆಂಟ್‍
ಸಕರ್ಮಕ ಕ್ರಿಯಾಪದ

(ತನಗಾದ ಅಪಮಾನ, ಅನ್ಯಾಯ ಯಾ ನಷ್ಟಕ್ಕಾಗಿ) ಮುನಿ; ಸಿಟ್ಟಾಗು; ಅಸಮಾಧಾನ–ಪಡು, ತೋರು; ಕೋಪಿಸಿಕೊ ಯಾ ಕೋಪ ತೋರು; ಮುನಿಸಿಕೊ ಯಾ ಮುನಿಸು ತೋರು.