resell ರೀಸೆಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ resold).

(ವಸ್ತುವನ್ನು, ಮಾಲನ್ನು ಕೊಂಡುಕೊಂಡು ಆಮೇಲೆ) ಮತ್ತೆ ಮಾರು, ಬಿಕರಿಮಾಡು; ಪುನರ್ವಿಕ್ರಯ ಮಾಡು.