reseda ರೆಸಿಡ
ನಾಮವಾಚಕ
  1. ಮಿನ್ಯನೆಟ್‍ (mignonette), ರಂಗುಗಾರರ ಜೊಂಡು ಮೊದಲಾದವು ಸೇರಿದ ಸಸ್ಯಜಾತಿ.
  2. (ಮಿನ್ಯನೆಟ್‍ ಹೂವಿನ ಬಣ್ಣದಂಥ) ನಸು ಹಸಿರು (ಬಣ್ಣ).