resectionist ರಿಸೆಕ್‍ಷನಿಸ್ಟ್‍
ನಾಮವಾಚಕ

(ಶಸ್ತ್ರವೈದ್ಯ)

  1. (ಶ್ವಾಸಕೋಶ ಮೊದಲಾದವುಗಳ) ಅಂಶಚ್ಛೇದಕ; ಒಂದು ಭಾಗವನ್ನು ಕತ್ತರಿಸಿ ತೆಗೆದುಹಾಕುವವ.
  2. (ಮೃದ್ವಸ್ಥಿ, ಮೂಳೆ ಮೊದಲಾದವನ್ನು) ಸವೆಯಿಸುವವ; ಉಜ್ಜಿಹಾಕುವವ.