resectional ರಿಸೆಕ್‍ಷನಲ್‍
ಗುಣವಾಚಕ

(ಶಸ್ತ್ರವೈದ್ಯ)

  1. (ಶ್ವಾಸಕೋಶ ಮೊದಲಾದವುಗಳ ವಿಷಯದಲ್ಲಿ) ಅಂಶಚ್ಛೇದನದ; ಒಂದು ಭಾಗವನ್ನು ಕತ್ತರಿಸಿ ತೆಗೆದುಹಾಕುವ ಯಾ ಅದಕ್ಕೆ ಸಂಬಂಧಿಸಿದ.
  2. (ಮೃದ್ವಸ್ಥಿ, ಮೂಳೆ ಮೊದಲಾದವನ್ನು) ಸವೆಯಿಸುವ; ಉಜ್ಜಿಹಾಕುವ.