resection ರಿಸೆಕ್‍ಷನ್‍
ನಾಮವಾಚಕ

(ಶಸ್ತ್ರವೈದ್ಯ)

  1. (ಶ್ವಾಸಕೋಶ ಮೊದಲಾದವುಗಳ) ಒಂದು ಭಾಗವನ್ನು ಕತ್ತರಿಸಿ ತೆಗೆಯುವುದು.
  2. (ಮೃದ್ವಸ್ಥಿ, ಮೂಳೆ ಮೊದಲಾದವನ್ನು) ಸವೆಯಿಸುವುದು; ಉಜ್ಜಿಹಾಕುವುದು.