resect ರಿಸೆಕ್ಟ್‍
ಸಕರ್ಮಕ ಕ್ರಿಯಾಪದ

(ಶಸ್ತ್ರವೈದ್ಯ)

  1. (ಶ್ವಾಸಕೋಶ ಮೊದಲಾದವುಗಳ) ಅಂಶಚ್ಛೇದನ ಮಾಡು; ಒಂದು ಭಾಗವನ್ನು ಕತ್ತರಿಸಿ ತೆಗೆ.
  2. (ಮೂಳೆ, ಮೃದ್ವಸ್ಥಿ ಮೊದಲಾದವನ್ನು) ಸವೆಯಿಸು; ಉಜ್ಜಿಹಾಕು; ಹೆರೆ.