reseat ರೀಸೀಟ್‍
ಸಕರ್ಮಕ ಕ್ರಿಯಾಪದ
  1. (ಆತ್ಮಾರ್ಥಕ ಸಹ). ಒಂದು ಆಸನದಲ್ಲಿ, ಹುದ್ದೆಯಲ್ಲಿ (ಒಬ್ಬ ವ್ಯಕ್ತಿಯನ್ನು, ತನ್ನನ್ನು) ಮತ್ತೆ ಕೂರಿಸು; ಪುನಃ ಸ್ಥಾಪಿಸು.
  2. ಹೊಸ ಆಸನವನ್ನು ಯಾ ಆಸನಗಳನ್ನು ಒದಗಿಸು.