See also 2research
1research ರಿಸರ್ಚ್‍

(ವಿವಾದಾಸ್ಪದ ಉಚ್ಚಾರಣೆ ರೀಸರ್ಚ್‍) ನಾಮವಾಚಕ

  1. ಶೋಧನೆ; ಅನ್ವೇಷಣ; ತಥ್ಯಾಂಶಗಳನ್ನು ಸ್ಥಾಪಿಸಿ, ಹೊಸ ತೀರ್ಮಾನಗಳಿಗೆ ಬರಲು ಸಾಮಗ್ರಿಗಳು, ಆಕರಗಳು ಮೊದಲಾದವನ್ನು ವ್ಯವಸ್ಥಿತವಾಗಿ ತನಿಖೆಮಾಡಿ ಅಧ್ಯಯನ ಮಾಡುವುದು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ವೈಜ್ಞಾನಿಕ ಯಾ ವಿಮರ್ಶಾತ್ಮಕ–ಸಂಶೋಧನೆ, ಪರಿಶೋಧನೆ: his researches have been fruitful ಆತನ ಸಂಶೋಧನೆಗಳು ಫಲಪ್ರದವಾಗಿವೆ, ಸಫಲವಾಗಿವೆ. he is engaged in research ಅವನು ಸಂಶೋಧನೆಯಲ್ಲಿ ತೊಡಗಿದ್ದಾನೆ.
  3. (ವಿಶೇಷಣವಾಗಿ) ಸಂಶೋಧನೆಯಲ್ಲಿ ತೊಡಗಿರುವ: research assistant ಸಂಶೋಧನಾ ಸಹಾಯಕ.
ಪದಗುಚ್ಛ

research and development ಸಂಶೋಧನೆ ಮತ್ತು ಅಭಿವೃದ್ಧಿ; (ಕೈಗಾರಿಕೆ ಮೊದಲಾದವುಗಳಲ್ಲಿ) ಉತ್ಪನ್ನಗಳನ್ನು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ಕೈಗೊಳ್ಳುವ ಸಂಶೋಧನಾತ್ಮಕ ಕೆಲಸ.

See also 1research
2research ರಿಸರ್ಚ್‍
ಅಕರ್ಮಕ ಕ್ರಿಯಾಪದ

ಸಂಶೋಧನೆ ಮಾಡುತ್ತಿರು; ಸಂಶೋಧನೆಯಲ್ಲಿ ತೊಡಗಿರು ( ಸಕರ್ಮಕ ಕ್ರಿಯಾಪದ ಸಹ).