rescission ರಿಸಿಷನ್‍
ನಾಮವಾಚಕ
  1. ರದ್ದಿಯಾತಿ; (ಅಪ್ಪಣೆ, ಕಾನೂನು ಮೊದಲಾದವನ್ನು) ಹಿಂದೆಗೆದುಕೊಳ್ಳುವುದು; ವಜಾಮಾಡುವುದು; (ಜಾರಿಯಾಗಿರುವ ಅಪ್ಪಣೆ, ಕಾನೂನು ಮೊದಲಾದವನ್ನು ಅಧಿಕಾರಿಗಳು) ತೆಗೆದುಹಾಕುವುದು, ತೊಡೆದು ಹಾಕುವುದು.
  2. (ಮಾಡಿಕೊಂಡ ಒಪ್ಪಂದ, ಕರಾರು ಮೊದಲಾದವನ್ನು ನೆರವೇರಿಸದೆ) ಮುರಿಯುವುದು; ಭಂಗಮಾಡುವುದು.