rescind ರಿಸಿಂಡ್‍
ಸಕರ್ಮಕ ಕ್ರಿಯಾಪದ
  1. ತೆಗೆದುಹಾಕು; ವಜಾಮಾಡು: rescind this needles expense ಈ ಅನಗತ್ಯವಾದ ವೆಚ್ಚವನ್ನು ತೆಗೆದುಹಾಕು.
  2. (ಅಪ್ಪಣೆ, ಕಾನೂನು ಮೊದಲಾದವನ್ನು) ಹಿಂತೆಗೆದುಕೊ; ರದ್ದುಮಾಡು.
  3. (ಒಪ್ಪಂದ, ಕರಾರು ಮೊದಲಾದವನ್ನು) ನೆರವೇರಿಸದೆ ಮುರಿ; ರದ್ದಿಯಾತಿ ಮೂಲಕ ಭಂಗಮಾಡು.
  4. (ಜಾರಿಮಾಡಿದವರಿಗಿಂತ ಮೇಲ್ಪಟ್ಟ ಅಧಿಕಾರಿಗಳ ವಿಷಯದಲ್ಲಿ,\ ಜಾರಿಮಾಡಿದ ಅಪ್ಪಣೆ, ಕಾನೂನು ಮೊದಲಾದವನ್ನು) ರದ್ದುಗೊಳಿಸು; ತೊಡೆದುಹಾಕು; ವಜಾಮಾಡು.