resale ರೀಸೇಲ್‍
ನಾಮವಾಚಕ

(ಕೊಂಡುಕೊಂಡ ವಸ್ತುವಿನ) ಮರುಬಿಕರಿ; ಮರುಮಾರಾಟ; ಪುನರ್ವಿಕ್ರಯ; ಮತ್ತೆ ಮಾಡಿದ ಮಾರಾಟ.

ಪದಗುಚ್ಛ

resale price maintenance ಸರಕುಗಳಿಗೆ ಕನಿಷ್ಠ ಮರುಮಾರಾಟ ದರವನ್ನು ನಿಗದಿಮಾಡುವ ತಯಾರಕರ ಒಂದು ಪದ್ಧತಿ.