See also 2rerun
1rerun ರೀರನ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ rerunning; ಭೂತರೂಪ reran; ಭೂತಕೃದಂತ rerun).
  1. (ಸಿನಿಮಾ ಮೊದಲಾದವನ್ನು) ಪುನಃ ಪ್ರದರ್ಶಿಸು.
  2. (ರೇಸು ಮೊದಲಾದವನ್ನು) ಪುನಃ ನಡೆಸು; ಮತ್ತೆ ನಡೆಸು.
See also 1rerun
2rerun ರೀರನ್‍
ನಾಮವಾಚಕ
  1. (ಸಿನಿಮಾ ಮೊದಲಾದವನ್ನು) ಮತ್ತೆ ಪ್ರದರ್ಶಿಸುವುದು, ನಡೆಸುವುದು.
  2. ಮರುಪ್ರದರ್ಶನ; ಪುನಃ ಪ್ರದರ್ಶನ; ಮತ್ತೆ ಪ್ರದರ್ಶಿಸಲಾಗುತ್ತಿರುವ ಸಿನಿಮಾ ಮೊದಲಾದವು.