reredos ರಿಅರ್ಡಾಸ್‍
ನಾಮವಾಚಕ

(ಚರ್ಚಿನಲ್ಲಿ) ಹಿಂಪರದೆ; ಬಲಿಪೀಠದ ಹಿಂದೆ ಗೋಡೆಯ ಮೇಲೆ ಮುಚ್ಚಿರುವ ಅಲಂಕಾರದ ತೆರೆ, ಪರದೆ.