requite ರಿಕ್ವೈಟ್‍
ಸಕರ್ಮಕ ಕ್ರಿಯಾಪದ
  1. (ಮಾಡಿದ ಕೆಲಸಕ್ಕೆ ಯಾ ಸೇವೆಗೆ ಯಾ ಉಪಕಾರಕ್ಕೆ, ಮಾಡಿದ ಅಪಕಾರ ಅನ್ಯಾಯಕ್ಕೆ, ತನಗೆ ಉಂಟಾದ ಆದರ ಅನಾದರಗಳಿಗೆ) ತಕ್ಕ ಪ್ರತಿಫಲ ಕೊಡು.
  2. ಒಳ್ಳೆಯದಕ್ಕೆ ಒಳ್ಳೆಯದನ್ನು, ಕೆಟ್ಟದ್ದಕ್ಕೆ ಕೆಟ್ಟದ್ದನ್ನು–ಮಾಡು; ಮುಯ್ಯಿಗೆ ಮುಯ್ಯಿ ತೀರಿಸು.
  3. ಬದಲಿಗೆ ಬದಲು ಮಾಡು; (ಒಬ್ಬರು ತನಗೆ ಕೊಟ್ಟದ್ದನ್ನೇ ಯಾ ಮಾಡಿದ್ದನ್ನೇ ಅವರಿಗೆ) ಹಿಂದಿರುಗಿಸು; ಪ್ರತಿಯಾಗಿ ಕೊಡು ಯಾ ಮಾಡು: requite like for like ಬದಲಿಗೆ ಬದಲು ಮಾಡು.