requital ರೆಕ್ವೈಟಲ್‍
ನಾಮವಾಚಕ
  1. (ಮಾಡಿದ ಕೆಲಸಕ್ಕೆ, ಸೇವೆಗೆ ಯಾ ಉಪಕಾರಕ್ಕೆ , ಮಾಡಿದ ಅಪಕಾರ ಯಾ ಅನ್ಯಾಯಕ್ಕೆ, ತನಗೆ ಸಂದ ಅನಾದರ ಆದರಗಳಿಗೆ) ತಕ್ಕ ಪ್ರತಿಫಲ.
  2. ಮುಯ್ಯಿಗೆ ಮುಯ್ಯಿ; ಒಳ್ಳೆಯದಕ್ಕೆ ಒಳ್ಳೆಯದು, ಕೆಟ್ಟದ್ದಕ್ಕೆ ಕೆಟ್ಟದ್ದು.
  3. ಬದಲಿಗೆ ಬದಲು; ಪ್ರತಿಗೆ ಪ್ರತಿ.