requiem ರೆಕ್ವಿಎಮ್‍
ನಾಮವಾಚಕ
  1. (Requiem) (ರೋಮನ್‍ ಕ್ಯಾಥೊಲಿಕ್‍) ಮೃತರ ಆತ್ಮಶಾಂತಿಗಾಗಿ ನಡೆಸುವ ವಿಶೇಷ ಪ್ರಭುಭೋಜನ ಸಂಸ್ಕಾರ.
  2. ಮೃತರ ಆತ್ಮಶಾಂತಿಗಾಗಿ ನಡೆಸುವ ವಿಶೇಷ ಪ್ರಭುಭೋಜನ ಸಂಸ್ಕಾರದ ಸಂಗೀತದ ಹಿನ್ನೆಲೆ.
  3. (ಸಂಗೀತ) (ಮೃತರ ಸ್ಮಶಾನಯಾತ್ರೆ ಹಾಗೂ ಶವಸಂಸ್ಕಾರಗಳಲ್ಲಿ ನಡೆಸುವ) ಚರಮ ಗೀತೆ.