reputedly ರಿಪ್ಯೂಟಿಡ್‍ಲಿ
ಕ್ರಿಯಾವಿಶೇಷಣ

ಜನ ಎಣಿಸುವಂತೆ, ಭಾವಿಸುವಂತೆ; ಜನಜನಿತವಾಗಿರುವಂತೆ; ಜನರ–ಎಣಿಕೆಯಲ್ಲಿ, ಭಾವನೆಯಲ್ಲಿ, (ಪರಿ)ಗಣನೆಯಲ್ಲಿ.