reputed ರಿಪ್ಯೂಟಿಡ್‍
ಗುಣವಾಚಕ

(ದಿಟವೋ ಸಟೆಯೋ ಹೇಗೇ ಇರಲಿ) ಎಂದು, ಅಂತೆ–ಎಣಿಸಲ್ಪಡುವ, ಭಾವಿಸಲ್ಪಡುವ, ಪರಿಗಣಿತವಾಗಿರುವ, ಎಣಿಸಿಕೊಳ್ಳುವ: reputed father of –ವಿನ ತಂದೆಯೆಂದು ಪರಿಗಣಿತನಾದವನು. his repute clemency ಕ್ಷಮೆ ಎನಿಸಿಕೊಂಡ ಅವನ ಗುಣ, ವರ್ತನೆ.