See also 2repute
1repute ರಿಪ್ಯೂಟ್‍
ಸಕರ್ಮಕ ಕ್ರಿಯಾಪದ

(ಕರ್ತರಿಯಲ್ಲಿ ವಿರಳ ಪ್ರಯೋಗ)

  1. ಎಣಿಸು; ಗಣಿಸು; ಭಾವಿಸು.
  2. (ಕರ್ಮಣಿಪ್ರಯೋಗ) ಎಣಿಸಲ್ಪಡು; ಗಣಿಸಲ್ಪಡು; ಭಾವಿಸಲ್ಪಡು: he is reputed the best doctor in the town ಆತ ಈ ಊರಿನಲ್ಲೇ ಅತ್ಯುತ್ತಮ ವೈದ್ಯನೆಂದು ಎಣಿಸಲ್ಪಟ್ಟಿದ್ದಾನೆ.
See also 1repute
2repute ರಿಪ್ಯೂಟ್‍
ನಾಮವಾಚಕ