See also 2repurchase
1repurchase ರೀಪರ್ಚಿಸ್‍
ಸಕರ್ಮಕ ಕ್ರಿಯಾಪದ

ಪುನಃ ಕೊಂಡುಕೊ; ಮತ್ತೆ ಕೊಳ್ಳು.

See also 1repurchase
2repurchase ರೀಪರ್ಚಿಸ್‍
ನಾಮವಾಚಕ

ಮರುಕೊಳ್ಳಿಕೆ; ಮರುಕ್ರಯ; ಪುನಃ ಕೊಳ್ಳುವಿಕೆ ಯಾ ಕೊಂಡದ್ದು.