repulsiveness ರಿಪಲ್ಸಿವ್‍ನಿಸ್‍
ನಾಮವಾಚಕ

ಹೇವರಿಕೆ ಹುಟ್ಟಿಸುವಂತಿರುವಿಕೆ; ಜುಗುಪ್ಸೆ ಉಂಟಾಗುವಂತಿರುವಿಕೆ; ಅಸಹ್ಯಕರವಾಗಿರುವುದು.