repulsion ರಿಪಲ್ಷನ್‍
ನಾಮವಾಚಕ
  1. (ವಿರಳ ಪ್ರಯೋಗ) ಹಿಮ್ಮೆಟ್ಟಿಸುವಿಕೆ.
  2. (ಭೌತವಿಜ್ಞಾನ) ವಿಕರ್ಷಣೆ; ಒಂದು ಕಾಯವು ಇನ್ನೊಂದರಿಂದ ದೂರಹೋಗುವಿಕೆ ಯಾ ಅದಕ್ಕೆ ಕಾರಣವಾದ ಬಲ.
  3. (ರೂಪಕವಾಗಿ) ದೂರ ಇರುವಿಕೆ ಯಾ ಇಡುವಿಕೆ; ಹತ್ತಿರ ಸೇರದಿರುವಿಕೆ; ಪ್ರತ್ಯೇಕತೆ: this is an instance of linguistic repulsion ಭಾಷಾವಾರು ಪ್ರತ್ಯೇಕತೆಗೆ ಇದೊಂದು ನಿದರ್ಶನ.
  4. ಹೇವರಿಕೆ; ಜುಗುಪ್ಸೆ; ಅಸಹ್ಯ ಮನೋವೃತ್ತಿ: she felt a strong repulsion towards him ಅವಳಿಗೆ ಅವನ ಬಗೆಗೆ ತೀವ್ರವಾದ ಹೇವರಿಕೆ ಹುಟ್ಟಿತು.