repugnantly ರಿಪಗ್ನಂಟ್‍ಲಿ
ಕ್ರಿಯಾವಿಶೇಷಣ
  1. ಹೊಂದಿಕೆಯಿಲ್ಲದಂತೆ; ಅಸಂಗತವಾಗಿ.
  2. (ಕಾವ್ಯಪ್ರಯೋಗ) ಎದುರುಬೀಳುವಂತೆ.
  3. ಅತ್ಯಂತ ಅಸಹ್ಯವಾಗಿ; ಹೇವರಿಕೆ ಹುಟ್ಟಿಸುವಂತೆ.