repugnant ರಿಪಗ್ನಂಟ್‍
ಗುಣವಾಚಕ
  1. (ಒಂದರೊಡನೆ) ಹೊಂದಿಕೆ ಇಲ್ಲದ; ಅಸಂಗತ; ಅಸಮಂಜಸ; (ಯಾವುದೇ ವಿಷಯದ ಮರ್ಮಕ್ಕೆ ಯಾ ಉದ್ದೇಶಕ್ಕೆ) ವಿರುದ್ಧವಾದ: repugnant to the law ಕಾನೂನಿನ ಉದ್ದೇಶಕ್ಕೆ ವಿರುದ್ಧವಾದ.
  2. (ಕಾವ್ಯಪ್ರಯೋಗ) ಎದುರು ಬೀಳುವ; ಯಾವುದಕ್ಕೂ ಸಗ್ಗದ; ಜಗ್ಗದ.
  3. ಜುಗುಪ್ಸೆಯ; ಬಹಳ ಅಸಹ್ಯವಾದ.