repugnance ರಿಪಗ್ನನ್ಸ್‍
ನಾಮವಾಚಕ
  1. (ಭಾವನೆಗಳು, ಹೇಳಿಕೆಗಳು, ಮನೋವೃತ್ತಿಗಳು ಮೊದಲಾದವುಗಳಲ್ಲಿ ಪರಸ್ಪರ) ಹೊಂದಿಕೆಯಿಲ್ಲದಿರುವುದು; ಅಸಾಂಗತ್ಯ; ಅಸಾಮಂಜಸ್ಯ; ವಿರೋಧ.
  2. ದ್ವೇಷ; ಜುಗುಪ್ಸೆ; ಹೇವರಿಕೆ; ಅಸಹ್ಯವಾಗಿರುವಿಕೆ.