repudiation ರಿಪ್ಯೂಡಿಏಷನ್‍
ನಾಮವಾಚಕ
  1. (ಪ್ರಾಚೀನ ಜನಾಂಗಗಳ ಯಾ ಕ್ರೈಸ್ತೇತರರ ವಿಷಯದಲ್ಲಿ) (ದಾಂಪತ್ಯವಿಚ್ಛೇದ ಪದ್ಧತಿಯಂತೆ) ಹೆಂಡತಿಯನ್ನು ತೊರೆಯುವುದು; ಪತ್ನೀಪರಿತ್ಯಾಗ.
  2. (ಸಿದ್ಧಾಂತ, ನಂಬಿಕೆ ಮೊದಲಾದವುಗಳ) ನಿರಾಕರಣ.
  3. (ಅಧಿಕಾರಕ್ಕೆ ಯಾ ಒಪ್ಪಂದಕ್ಕೆ) ಮನ್ನಣೆ ಕೊಡದಿರುವುದು; ಅನಂಗೀಕಾರ; ವಿಧೇಯತೆ ತೋರದಿರುವಿಕೆ.
  4. (ಹೊಣೆ, ಋಣ, ಒಪ್ಪಂದ ಮೊದಲಾದವುಗಳಿಗೆ) ಬಾಧ್ಯನಲ್ಲವೆನ್ನುವುದು; ಜವಾಬ್ದಾರನಲ್ಲವೆನ್ನುವುದು; (ಅವುಗಳ) ನಿರಾಕರಣ.