republic ರಿಪಬ್ಲಿಕ್‍
ನಾಮವಾಚಕ
  1. ಗಣರಾಜ್ಯ; ಪ್ರಜಾಧಿಪತ್ಯ; ಗಣತಂತ್ರದ ರಾಷ್ಟ್ರ; ಪ್ರಜಾಪ್ರಭುತ್ವವುಳ್ಳ ರಾಷ್ಟ್ರ; ಪ್ರಜೆಗಳು ಯಾ ಪ್ರಜಾಪ್ರತಿನಿಧಿಗಳು ಸಾರ್ವಭೌಮ ಅಧಿಕಾರ ಪಡೆದಿರುವ ರಾಜ್ಯವ್ಯವಸ್ಥೆ.
  2. ಪರಸ್ಪರ ಸಮಾನವಾದ ಪ್ರಾಣಿಸಮಾಜ ಯಾ ಪರಸ್ಪರ ಸಮಾನರಾದ, ಯಾವುದೇ ಕ್ಷೇತ್ರಕ್ಕೆ ಸೇರಿದ, ವ್ಯಕ್ತಿಗಳ–ಸಂಘ, ಸಮಾಜ, ಸಮುದಾಯ, ಬಳಗ, ಮಂಡಲಿ: the Republic of letters ಸಾಹಿತಿ ಸಮುದಾಯ.
ಪದಗುಚ್ಛ

Republic Day ಗಣರಾಜ್ಯೋತ್ಸವ; ಗಣ ರಾಜ್ಯದ ದಿನ