See also 2reptile
1reptile ರೆಪ್ಟೈಲ್‍
ನಾಮವಾಚಕ
  1. (ಜೀವವಿಜ್ಞಾನ) ಸರೀಸೃಪ; ಹಾವು, ಹಲ್ಲಿ, ಮೊಸಳೆ, ಆಮೆ ಮೊದಲಾದವನ್ನು ಒಳಗೊಂಡ, ರೆಪ್ಟೀಲಿಯ ವರ್ಗದ, ಶೀತರಕ್ತದ ಶಲ್ಕವಂತ ಪ್ರಾಣಿ.
  2. (ರೂಪಕವಾಗಿ) ಹುಳು; ಅಲ್ಪ; ತುಚ್ಛ; ಅತಿ ನೈಚ್ಯ, ದಾಸ್ಯ ವರ್ತನೆ ತೋರಿಸುವವನು.
See also 1reptile
2reptile ರೆಪ್ಟೈಲ್‍
ಗುಣವಾಚಕ
  1. (ಪ್ರಾಣಿಗಳ ವಿಷಯದಲ್ಲಿ) ಹರಿದಾಡುವ.
  2. (ರೂಪಕವಾಗಿ) ಹುಳುವಿನಂಥ; ಅಲ್ಪಬುದ್ಧಿಯ; ತುಚ್ಛನೆಂದು ತೋರಿಸಿಕೊಳ್ಳುವ; ದಾಸ್ಯಮನೋವೃತ್ತಿಯ.
ಪದಗುಚ್ಛ

the reptile press ದಾಸ್ಯಮನೋವೃತ್ತಿಯ ಪತ್ರಿಕೆಗಳು.