reprove ರಿಪ್ರೂವ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು, ಅವನ ನಡತೆ ಮೊದಲಾದವನ್ನು) ಛೀಮಾರಿಮಾಡು; ತೆಗಳು; ದೂಷಿಸು; ಬಯ್ಯು.
  2. (ವಿರಳ ಪ್ರಯೋಗ) (ಪಾಪವನ್ನು) ಖಂಡಿಸು.