reprographer ರಿಪ್ರಾಗ್ರಹರ್‍
ನಾಮವಾಚಕ

ನಕಲೆತ್ತುಗ; ಛಾಯಚಿತ್ರಣ ಸೆರಾಕ್ಸ್‍, ಮೊದಲಾದ ವಿಧಾನದಿಂದ ದಾಖಲೆಗಳ ನಕಲೆತ್ತುವವ, ಪ್ರತಿಯೆತ್ತುವವ.