reproduction ರೀಪ್ರಡಕ್‍ಷನ್‍
ನಾಮವಾಚಕ
  1. (ಚಿತ್ರ, ವರ್ಣಚಿತ್ರ ಮೊದಲಾದವನ್ನು) ನಕಲುಮಾಡುವುದು; ಪ್ರತಿಮಾಡುವುದು.
  2. ಸಂತಾನೋತ್ಪತ್ತಿ.
  3. ತಳಿ ಬೆಳೆಯುವುದು.
  4. (ನೆನಪಿನಿಂದ, ವಾಚೋ ವಿಧೇಯವಾಗಿ) ಹೇಳುವುದು.
  5. (ವಿಶೇಷಣವಾಗಿ) (ಪೀಠೋಪಕರಣ ಮೊದಲಾದವುಗಳ ವಿಷಯದಲ್ಲಿ ಒಂದು ಶೈಲಿಯನ್ನು ಯಾ ಹಿಂದಿನ ಕಾಲದ್ದನ್ನು) ಅನುಸರಿಸಿ ಮಾಡಿದ; ಅನುಕೃತ.