reproducible ರೀಪ್ರಡ್ಯೂಸಿಬ್‍ಲ್‍
ಗುಣವಾಚಕ
  1. ಪುನರುತ್ಪಾದ್ಯ; ಮತ್ತೆ ಉತ್ಪತ್ತಿ ಮಾಡಬಹುದಾದ.
  2. ನಕಲು ತೆಗೆಯಬಹುದಾದ; ಪ್ರತಿ ಮಾಡಬಹುದಾದ.