reproducibility ರೀಪ್ರಡ್ಯೂಸಿಬಿಲಿಟಿ
ನಾಮವಾಚಕ
  1. ಪುನರುತ್ಪಾದ್ಯತೆ; ಪುನರುತ್ಪತ್ತಿ ಮಾಡಬಹುದಾಗಿರುವಿಕೆ.
  2. ನಕಲು ತೆಗೆಯಬಹುದಾಗಿರುವಿಕೆ; ಪ್ರತಿ ಮಾಡಬಹುದಾಗಿರುವಿಕೆ.