reproducer ರೀಪ್ರಡ್ಯೂಸರ್‍
ನಾಮವಾಚಕ
  1. ಪುನರುತ್ಪಾದಕ; ಪುನರುತ್ಪತ್ತಿ ಮಾಡುವವ.
  2. ನಕಲುಯಂತ್ರ; ಯಾವುದನ್ನೇ ನಕಲು ಮಾಡುವ, (ಯಾವುದರದೇ) ಪ್ರತಿ ತೆಗೆಯುವ–ಯಂತ್ರ.