reprobation ರೆಪ್ರಬೇಷನ್‍
ನಾಮವಾಚಕ

(ದೇವರ ವಿಷಯದಲ್ಲಿ, ಒಬ್ಬನನ್ನು) ತೊರೆದುಬಿಡುವಿಕೆ; ನಿರಾಕರಿಸುವಿಕೆ; ಮುಕ್ತಿ ನಿರಾಕರಣೆ; ಮೋಕ್ಷ ಕೊಡದಿರುವಿಕೆ.