See also 2reprobate
1reprobate ರೆಪ್ರಬೇಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಯಾ ನಡೆನುಡಿ ಮೊದಲಾದವುಗಳ ವಿಷಯದಲ್ಲಿ) ಅಸಂತೋಷ ತೋರಿಸು; ಅಸಮಾಧಾನವನ್ನು ವ್ಯಕ್ತಪಡಿಸು; ತೆಗಳು; ದೂಷಿಸು; ಖಂಡಿಸು; ನಿಂದಿಸು: she reprobated disorderliness ಆಕೆ ಅವ್ಯವಸ್ಥೆಯನ್ನು ಖಂಡಿಸಿದಳು.
  2. (ದೇವರ ವಿಷಯದಲ್ಲಿ ಒಬ್ಬನನ್ನು) ತೊರೆ; ತ್ಯಜಿಸು; ಮುಕ್ತಿ, ಮೋಕ್ಷ–ಕೊಡದಿರು, ನಿರಾಕರಿಸು.
See also 1reprobate
2reprobate ರೆಪ್ರಬೇಟ್‍
ನಾಮವಾಚಕ
  1. ಮುಕ್ತಿ ನಿರಾಕೃತ; ದೇವರಿಂದ ತೊರೆಯಲ್ಪಟ್ಟನು, ಪರಿತ್ಯಕ್ತನಾದವನು.
  2. ಭ್ರಷ್ಟ; ಪರಮಪಾತಕಿ; ದುಶ್ಶೀಲ; ದುರಾಚಾರಿ; ನೀತಿ ಧರ್ಮಗಳನ್ನು ಸಂಪೂರ್ಣವಾಗಿ ಬಿಟ್ಟವನು.