reprise ರಿಪ್ರೀಸ್‍
ನಾಮವಾಚಕ
  1. ಸಂಗೀತದಲ್ಲಿ ಪುನರಾವೃತ್ತಿಯಾದ ಭಾಗ.
  2. (ಸಂಗೀತ ಕಾರ್ಯಕ್ರಮವೊಂದರಲ್ಲಿ) ಪುನರಾವರ್ತನೆಯಾದ ಹಾಡು, ಕೃತಿ.