reprisal ರಿಪ್ರೈಸಲ್‍
ನಾಮವಾಚಕ
  1. (ಚರಿತ್ರೆ) ಮುಯ್ಯಿ–ಜಫ್ತಿ, ಸುಲಿಗೆ; ಮುಯ್ಯಿತೀರಿಸಿಕೊಳ್ಳುವ ಸಲುವಾಗಿ ವಿದೇಶೀಯ ಪ್ರಜೆಗಳನ್ನು ಯಾ ಅವರ ಆಸ್ತಿಪಾಸ್ತಿಯನ್ನು ಬಲಾತ್ಕಾರವಾಗಿ ವಶಪಡಿಸಿಕೊಳ್ಳುವುದು.
  2. ಮುಯ್ಯಿಗೆ ಮುಯ್ಯಿ; ಸೇಡು; ಪ್ರತೀಕಾರ: he made reprisals ಆತ ಮುಯ್ಯಿಗೆ ಮುಯ್ಯಿ ತೆಗೆದುಕೊಂಡ.
ಪದಗುಚ್ಛ

letters of reprisal ಮುಯ್ಯಿ ಜಫ್ತಿ ಪತ್ರ; ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ ವಿದೇಶೀಯ ಪ್ರಜೆಗಳನ್ನು ವಶಪಡಿಸಿಕೊಳ್ಳಲು ಅಧಿಕಾರಕೊಡುವ ಸರ್ಕಾರದ ಆಜ್ಞಾಪತ್ರ.