See also 2reprimand
1reprimand ರೆಪ್ರಿಮಾಂಡ್‍
ನಾಮವಾಚಕ

(ತಪ್ಪು ಮೊದಲಾದವುಗಳಿಗಾಗಿ ಒಬ್ಬನಿಗೆ ಮಾಡುವ) ಅಧಿಕೃತ ಛೀಮಾರಿ; ವಾಗ್ದಂಡನೆ.

See also 1reprimand
2reprimand ರೆಪ್ರಿಮಾಂಡ್‍
ಸಕರ್ಮಕ ಕ್ರಿಯಾಪದ

(ತಪ್ಪು ಮೊದಲಾದವುಗಳಿಗಾಗಿ ಒಬ್ಬನನ್ನು) ಅಧಿಕೃತವಾಗಿ ಛೀಮಾರಿ ಮಾಡು.