reprice ರೀಪ್ರೈಸ್‍
ಸಕರ್ಮಕ ಕ್ರಿಯಾಪದ

ಬೆಲೆ–ಮಾರ್ಪಡಿಸು, ವ್ಯತ್ಯಾಸಮಾಡು; ಮತ್ತೆ ಯಾ ಬೇರೆ ರೀತಿಯಲ್ಲಿ ಬೆಲೆ ನಿಗದಿಮಾಡು, ಹಾಕು; ಪುನರ್ಮೌಲ್ಯೀಕರಿಸು.