repressively ರಿಪ್ರೆಸಿವ್‍ಲಿ
ಕ್ರಿಯಾವಿಶೇಷಣ
  1. ದಮನಕಾರಿಯಾಗಿ; ದಬ್ಬಾಳಿಕೆ, ದುರಾಡಳಿತ ಮಾಡುವಂತೆ.
  2. ನಿರೋಧಿಸುವಂತೆ; ನಿಗ್ರಹಿಸುವಂತೆ.